     ಮೂಲದೊಡನೆ ಪರಿಶೀಲಿಸಿ

 ಕುಂಡೆ ಕುಸುP

 ಪ್ಯಾಸೆರಿsÁರ್ಮೀಸ್ Uಣz ಓಸೈನ್ ಗುಂಪಿನ ಮೋಟಸಿಲ್ಲಿಡಿ ಕುಟುಂಬದ ಹಕಿ (ವ್ಯಾU ಟೈಲ್). ದಾಸg ಹಕ್ಕಿ, ಕಾಡಿಗೆ ಸೊಗಸಿನ ಹಕಿ, ಸಿಪಿಲೆ ಇದರ ಪಂiiರ್Áಯ ನಾಮಗಳು. ಮೋಟಸಿಲ ಎಂಬ ವ್ಶೈಜ್ಞಾನಿಕ ಹೆಸರಿನ ಜಾತಿU ಸೇರಿz. ಇzರಲ್ಲಿ ಹಲವಾರು ಪ್ರಭೇದಗಳಿವೆ. ಮುಖ್ಯವಾದುವು ಮೋಟಸಿಲ ಕ್ಯಾಸ್ಪಿಕ, ಮೋ ಸಿಟ್ರಿಯೋಲ ಮತ್ತು ಮೋ. ಅಲ್ಬ. ಸಾಧಾgಣವಾಗಿ ಎಲ್ಲ ಪ್ರಭೇzಗಳೂ ಗುಬ್ಬಚ್ಚಿಯ ಗಾತ್ರದವು. ಮೈಬಣ ಕಪ್ಪು, ಬಿಳಿ, ಬೂದು, ಹಳದಿ ಇತ್ಯಾದಿ ವೈವಿಧ್ಯಪೂಣ. ಕೊಕ್ಕಿನ ಬಣ್ಣ ಕಪ್ಪು. ಅಂಗಾಲು ಉದ್ದವಾಗಿ ತೆಳುವಾಗಿz. ಂದಿನ ಉಗುರು ಬಾಗಿಕೊಂಡಿದೆ.

 ಕುಂಡೆ ಕುಸುಕುಗಳು ಸಾಮಾನ್ಯವಾಗಿ ಹೊಳೆ ಮತ್ತು ಂತಿರುವ ನೀರಿನ ಪ್ರದೇಶಗಳಲ್ಲಿರುತ್ತವೆ. ಕೆಲವು ಪ್ರಭೇzಗಳು ಹೊಲಗಳಲ್ಲಿ ಹುಲ್ಲುಗಾವಲುಗಳಲ್ಲಿರುವುದೂ ಉಂಟ. ಓಲಾಡುತ್ತ ಇವು ಹಾರಾಡುವ ನೋಟ ಆಕರ್ಷಕವಾಗಿದೆ. ಇವುಗಳ ಅಹಾರ ಕೀಟಗಳು, ಹುಳುಗಳು, ಸಣ್ಣ ಮೃದ್ವಸ್ಥಿಮೀನುಗಳು ಮತ್ತು Pಠಿಣ ಚರ್ಮಿಗಳು. ದನಗಳ ಮೈಮೇಲಿರುವ ಕೀಟಗಳಿಗೋಸ್ಕg ಸುತ್ತ ಹಾgಡುವುದೂ ಉಂಟು.

 ಗೂಡುಗಳನ್ನು ಂqಗಳ ರುಕು, ಮgz ಪೊಟg ಅಥವಾ ಗೋqಯ ಸಂದು, ರಂಧ್ರ, ದೊಡ್ಡ ಕಿಟಕಿಗಳ ಮೇಲೆ ಅಥವಾ ನೆಲದ ಮೇಲೆ ಸಸ್ಯಗಳ ಮಧ್ಯೆ ವiಡುತ್ತವೆ. ಪಾಚಿ, ಹುಲ್ಲು ಮತ್ತು ಬೇರುಗಳನ್ನು ಉಪಯೋಗಿ ಅವುಗಳ ಮೇಲೆ ಕೂದಲಿನ ಮತ್ತು ಪುಕ್ಕಗಳ ಹೊದಿPಯನ್ನು ಮುಚಿ ಗೂಡು Pಟ್ಟುತ್ತವೆ. ಗೂಡುPಟ್ಟಲು ಅನುಕೂಲವಾz ಪ್ರದೇಶದ ಆಯ್ಕೆ ಹೆಣ್ಣುಹಕಿU ಸೇರಿದ್ದು. ಸಾಮಾನ್ಯವಾಗಿ 4-6 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯ ಬಣ್ಣ ವಿವಿzs ಪ್ರಭೇzಗಳಲ್ಲಿ ಬೇg ಬೇgಂiiಗಿರುವುದು. ಕೆಲವು ಪ್ರಭೇದಗಳಲ್ಲಿ ಮೊಟ್ಟೆಗಳ ಣ ತಿಳಿಮೇW ವರ್ಣ ಅಥವಾ ಕಂದು. ಅವುಗಳ ಮೇಲೆ ಬೂದು, ಕಪ್ಪು, ಅಥವಾ Pಂದು ಬಣ್ಣದ ಚುಕ್ಕೆಗಳಿರುತ್ತವೆ. ಇನ್ನು ಕೆಲವು Uಗಳಲ್ಲಿ ಹಳದಿ ಣದವಿದ್ದು ಮೇಲೆ Uqs ಹಳದಿ ಮತ್ತು ಹಸಿರು ಮಿಶ್ರಿv Pಂದು ಚುಕ್ಕೆಗಳಿರುತ್ತವೆ. ¨sgvದಲ್ಲಿ Pಂಡುಬರುವ ಸಿಪಿಲೆ ಹಕ್ಕಿಗಳಲ್ಲಿ ದಾಸ ಸಿಪಿಲೆ ಬಿಟ್ಟು ಉದವು ವಲಸೆ ಬರುವಂತಹವು.  

(ನೋಡಿ : ದಾಸ ಸಿಪಿಲೆ)

(ಎನ್.ವಿ.ಎ.)

(ಪರಿಷ್ಕರಣೆ: ಕೆ ಎಸ್ ನವೀನ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ